ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿಯೊಂದಿಗೆ ಭಾರತದ ಖಾತೆ ತೆರೆದ ಸಂಕೇತ್ ಸರ್ಗರ್

ಕಾಮನ್​ವೆಲ್ತ್ ಗೇಮ್ಸ್​ 2022ರಲ್ಲಿ ಭಾರತದ ಸಂಕೇತ್ ಸರ್ಗರ್ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ.

ಸಂಕೇತ್ ಸರ್ಗರ್ ಒಟ್ಟು 248 ಕೆಜಿ (113 ಸ್ನ್ಯಾಚ್, 135 ಕ್ಲೀನ್ & ಜರ್ಕ್) ಎತ್ತಿ ಎರಡನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. ಮಲೇಷ್ಯಾದ ಅನಿಕ್ ಕಸ್ಡಾನ್ಗೆ ಒಟ್ಟು 249 ಕೆ.ಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಅಂದರೆ ಭಾರತದ ಪರ ಸಂಕೇತ್ ಸರ್ಗರ್ ಕೇವಲ ಒಂದೇ ಒಂದು ಕೆಜಿಯಿಂದ ಚಿನ್ನದ ಪದಕದಿಂದ ಮಿಸ್ ಆಗಿದ್ದಾರೆ. ಶ್ರೀಲಂಕಾದ ದಿಲಂಕಾ ಯೊಡಗೆ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

Edited By : Vijay Kumar
PublicNext

PublicNext

30/07/2022 04:45 pm

Cinque Terre

40.11 K

Cinque Terre

0

ಸಂಬಂಧಿತ ಸುದ್ದಿ