ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮನ್‌ವೆಲ್ತ್: ಅಥ್ಲೆಟಿಕ್ ಪರೇಡ್‌ನಲ್ಲಿ ಭಾರತ ಧ್ವಜ ಹಿಡಿದು ಸಾಗಿದ ಪಿ.ವಿ ಸಿಂಧೂ-ಮನ್‌ಪ್ರೀತ್ ಸಿಂಗ್!

ಬರ್ಮಿಂಗ್‌ಹ್ಯಾಮ್: ಇಲ್ಲಿಯ ಅಲೆಕ್ಸಾಂಡರ್ ಸ್ಟೇಡಿಯಂ ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದ ಅಥ್ಲೆಟಿಕ್ ಪರೇಡ್ ನಲ್ಲಿ ಓಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧೂ ಹಾಗೂ ಭಾರತದ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನ ಹಿಡಿದು ಸಾಗಿದರು.

ಈ ವರ್ಷದ ಈ ಕಾಮನ್‌ವೆಲ್ಡ್ ಗೇಮ್ಸ್‌ ನ 16 ವಿಭಾಗದಲ್ಲಿ ಭಾರತದ 200 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

2018ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್ ನಲ್ಲಿ ಭಾರತದ ಕ್ರೀಪಾಪಟುಗಳು ಬರೋಬ್ಬರಿ 16 ಚಿನ್ನದ ಪದಕ ಗೆದ್ದುಕೊಂಡು ದೇಶಕ್ಕೆ ಕೀರ್ತಿ ತಂದಿದ್ದರು.

Edited By :
PublicNext

PublicNext

29/07/2022 09:56 am

Cinque Terre

78.56 K

Cinque Terre

0

ಸಂಬಂಧಿತ ಸುದ್ದಿ