ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಹಿತ್ ಬಾರಿಸಿದ ಚೆಂಡು ಬಡಿಸಿಕೊಂಡ ಹುಡ್ಗಿಗೆ ಇಂಗ್ಲೆಂಡ್‌ಜರ್ಸಿ ಗಿಫ್ಟ್!

ಲಂಡನ್: ಮೊನ್ನೆ ಲಂಡನ್‌ ಓವಲ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಸಿಕ್ಸ್ ಹೊಡೆದರು. ಆಗ ಗ್ಯಾಲರಿಯಲ್ಲಿದ್ದ 6 ವರ್ಷದ ಬಾಲಕಿಯೊಬ್ಬಳಿಗೆ ಆ ಚೆಂಡ ಬಡೆದು ಬಿಡ್ತು.

ಆದರೆ,ಈಗ ಆ ಹುಡುಗಿಯ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು. ಚೆಂಡು ಬಡಿಸಿಕೊಂಡ ಆ ಪುಟ್ಟ ಹುಡುಗಿಗೆ ಇಂಗ್ಲೆಂಡ್ ತನ್ನ ಜರ್ಸಿ ನೀಡಿದೆ. ಅದೇ ಜರ್ಸಿ ಹಿಡಿದುಕೊಂಡು ಆ ಹುಡುಗಿ ಖುಷಿಪಟ್ಟಿದ್ದಾರೆ. ಅದೇ ಫೋಟೋನೆ ಈಗ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

14/07/2022 05:02 pm

Cinque Terre

21.86 K

Cinque Terre

0