ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್‌ ಪಂದ್ಯಗಳ ಬಗ್ಗೆ ಬಿಸಿಸಿಐ ಹೊಸ ಚಿಂತನೆ !

ನವದೆಹಲಿ:ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ 2022 ರ ಐಪಿಎಲ್‌ ಅನ್ನ ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು,ಮುಂದಿನ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆಗಳನ್ನ ಹೆಚ್ಚಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿ ಆಗಿದೆ.

ಈ ವರ್ಷದ ಐಪಿಎಲ್ ಪಂದ್ಯಗಳು ಗುಜರಾತ್ ಮತ್ತು ಲಖನೌ ತಂಡದ ಸೇರ್ಪಡೆಯಿಂದ 74ಕ್ಕೆ ಏರಿಯಾಗಿವೆ. 2023-2027 ರ ಹೊತ್ತಿಗೆ ಐಪಿಎಲ್ ಪಂದ್ಯಗಳ ಮೌಲ್ಯ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿಯೇ ಬಿಸಿಸಿಐ ಪಂದ್ಯ ಹೆಚ್ಚೋ ಚಿಂತನೆ ಮಾಡುತ್ತಾ ಇದೆ.

2023-2024 ರಲ್ಲಿ 74 ಪಂದ್ಯಗಳೇ ಐಪಿಎಲ್‌ ನಲ್ಲಿ ಇರುತ್ತವೆ. ಆದರೆ, ನಂತರದ ಎರಡು ವರ್ಷದ ಬಳಿಕ 84 ಕ್ಕೆ ಏರಿಕೆ ಆಗುತ್ತವೆ.2027ರ ಹೊತ್ತಿಗೆ ಪಂದ್ಯಗಳ ಸಂಖ್ಯೆ 94 ಪಂದ್ಯಗಳನ್ನ ನಡೆಸಲು ಬಿಸಿಸಿಐ ಯೋಚನೆ ಮಾಡುತ್ತಿದೆ.

Edited By :
PublicNext

PublicNext

10/06/2022 09:17 pm

Cinque Terre

62.26 K

Cinque Terre

5

ಸಂಬಂಧಿತ ಸುದ್ದಿ