ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಮಣಿಸಿದ ವಿಶ್ವನಾಥನ್ ಆನಂದ್

ನಾರ್ವೆ: ನಾರ್ವೆಯಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಸೋಮವಾರ ಮಣಿಸಿದ್ದಾರೆ.

ಐದನೇ ಸುತ್ತಿನ ಪಂದ್ಯವು 40 ಮೂವ್‌ನೊಂದಿಗೆ ಡ್ರಾಗೊಂಡಿತ್ತು. ಬಳಿಕ ಫಲಿತಾಂಶ ನಿರ್ಣಯಿಸಲು ನಡೆದ 'ಸಡನ್ ಡೆತ್ (Armageddon) ಗೇಮ್‌'ನಲ್ಲಿ ಆನಂದ್ ಅವರು ರೋಚಕ ಗೆಲುವು ದಾಖಲಿಸಿದರು. ಇದರೊಂದಿಗೆ, 10 ಅಂಕಗಳನ್ನು ಹೊಂದಿರುವ ಆನಂದ್ ಅವರು ಟೂರ್ನಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

Edited By : Vijay Kumar
PublicNext

PublicNext

06/06/2022 01:58 pm

Cinque Terre

54.32 K

Cinque Terre

0

ಸಂಬಂಧಿತ ಸುದ್ದಿ