ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಶಿಶ್ ನೆಹ್ರಾ ಒಬ್ಬ ಅತ್ಯುತ್ತಮ ಕೋಚ್-ಗ್ಯಾರಿ ಕರ್ಸ್ಟನ್

ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನ ಸೋಲಿಸಿ ಐಪಿಎಲ್ ಕಪ್ ಅನ್ನ ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಖುಷಿಯಲ್ಲಿಯೇ ಗುಜರಾತ್ ಟೈಟಲ್ಸ್ ತಂಡದ ಕೋಚ್ ಆಶಿಶ್ ನೆಹ್ರಾರನ್ನ ಇದೇ ತಂಡದ ಬ್ಯಾಟಿಂಗ್ ಮತ್ತು ಮೆಂಟರ್ ಗ್ಯಾರಿ ಕರ್ಸ್ಟನ್ ಈಗ ಕೊಂಡಾಡಿದ್ದಾರೆ.

ಆಶಿಶ್ ನೆಹ್ರಾ ಒಬ್ಬ ಅತ್ಯುತ್ತಮ ತರಬೇತುದಾರ. ಉತ್ತಮ ತಂತ್ರಗಳನ್ನೇ ಪ್ಲಾನ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರ ತಂತ್ರಗಾರಿಕೆ ಒಳ್ಳೆ ಕೆಲಸ ಮಾಡಿದೆ ಎಂದು ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.

ಆಶಿಶ್ ನೆಹ್ರಾ ಹಾಗೂ ನಾನು ಒಳ್ಳೆ ಸ್ನೇಹಿತರು.ನಾವು ತುಂಬಾ ದೂರ ಒಟ್ಟಿಗೆ ಜರ್ನಿ ಮಾಡಿದ್ದೇವೆ ಅಂತಲೂ ಗ್ಯಾರಿ ಕರ್ಸ್ಟನ್ ಇದೇ ಸಮಯದಲ್ಲಿಯೇ ಹೇಳಿಕೊಂಡು ಖುಷಿಪಟ್ಟಿದ್ದಾರೆ.

Edited By :
PublicNext

PublicNext

06/06/2022 08:28 am

Cinque Terre

35.36 K

Cinque Terre

0

ಸಂಬಂಧಿತ ಸುದ್ದಿ