ಭಾರತ ತಂಡ ಬಹು ಬೇಡಿಕೆಯ ಆಟಗಾರ ಕೆ.ಎಲ್.ರಾಹುಲ್ ಹಿಂದೆ ಒಂದು ರೋಚಕ ಕಥೆ ಇದೆ. ಒಂದು ಕಾಲದಲ್ಲಿ ಕೇವಲ ಟೆಸ್ಟ್ ಪಂದ್ಯಗಳಿಗೆ ಮೀಸಲಾಗಿದ್ದ ರಾಹುಲ್,ಈಗ ಐಪಿಲ್ ಮತ್ತು ಟಿ20 ಪಂದ್ಯದ ಕ್ಲಾಸಿಕ್ ಬ್ಯಾಟ್ಸ್‌ಮನ್ ಆಗಿ ಬದಲಾಗಿದ್ದಾರೆ.ಅತ್ಯುತ್ತಮ 10 ಬ್ಯಾಟ್ಸ್‌ಮನ್‌ಗಳ ಟಾಪ್ ಲಿಸ್ಟ್ ನಲ್ಲೂ ಜಾಗ ಮಾಡಿಕೊಂಡಿದ್ದಾರೆ.
ಹೌದು. ಕೆ.ಎಲ್.ರಾಹುಲ್ ಪ್ರತಿಭಾನ್ವಿತ ಬ್ಯಾಟ್ಸ್‌ಮನ್. ಈ ಆಟಗಾರನಲ್ಲಿದ್ದ ಪ್ರತಿಭೆಯನ್ನ ಗುರುತಿಸಿದವರು ಬೇರೆ ಯಾರೋ ಅಲ್ಲ.ಅದು ವಿರಾಟ್ ಕೊಹ್ಲಿ.ನಿಜ, ಈ ಮಾಜಿ ನಾಯಕನ ಸಹಾಯದಿಂದಲೇ ರಾಹುಲ್ ಈಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಹಣ ಪಡೆಯೋ ಮಟ್ಟಕ್ಕೆ ತಲುಪಿದ್ದಾರೆ. T20 ಪಂದ್ಯದಲ್ಲೂ ಕೆ.ಎಲ್.ರಾಹುಲ್ ಸೂಪರ್ ಬ್ಯಾಟ್ಸ್‌ಮನೆ ಅಂತಲೇ ಕರೆಸಿಕೊಳ್ತಾರೆ.
PublicNext
28/02/2022 11:24 am