ಟ್ವಿಟರ್ ಸಂಸ್ಥೆ 2021 ರ ಅತೀ ಹೆಚ್ಚು ಲೈಕ್ ಗಳಿಸಿದ ಟ್ವೀಟ್ ಯಾವುದು ಎಂದು ಘೋಷಿಸಿದೆ. ಹೌದು ಅಷ್ಟಕ್ಕೂ ಈ ಹೆಗ್ಗಳಿಕೆಗೆ ಪಾತ್ರರಾಗಿರೋದು ವಿರಾಟ್ ಕೊಹ್ಲಿ.
ಹೌದು ಕಳೆದ ಜನವರಿ 11 ರಂದು ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಅತೀ ಹೆಚ್ಚು ಲೈಕ್ ಗಳಿಸಿದೆ. ಮಗಳು ಹುಟ್ಟಿರುವ ಸುದ್ದಿಯನ್ನು ಟ್ವಿಟ್ಟರ್ ಮೂಲಕ ವಿರಾಟ್ ತಿಳಿಸಿದ್ರು.ಆ ಟ್ವೀಟ್ ಇದುವರೆಗೂ 5,39000 ಲೈಕ್ಸ್ ಪಡೆದಿದೆ.
ಇನು ಕೊಹ್ಲಿ, ಅನುಷ್ಕಾ ದಂಪತಿ ಮಗಳನ್ನ ಮಾಧ್ಯಮದಿಂದ ದೂರವೇ ಇಟ್ಟಿದ್ದು ಇದುವರೆಗೂ ಮಗಳ ಫೋಟೋ ರಿವೀಲ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳಿಗೆ ವಮಿಕಾ ಬಗ್ಗೆ ಕುತೂಹಲ ಹೆಚ್ಚೇ ಇದೆ. ವಮಿಕಾ ಹೆಸರಿನ ನಕಲಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾನೆ ಇವೆ.
PublicNext
10/12/2021 08:12 pm