ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸಿವೆ. ಇದಕ್ಕೂ ಮೊದಲ ಎಂಟು ಹಳೆಯ ತಂಡಗಳು ತಮ್ಮ ರೀಟೈನ್ ಆದ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಆಟಗಾರರನ್ನ ರೀಟೈನ್ ಮಾಡಿಕೊಂಡ ಬಳಿಕ ಫ್ರಾಂಚೈಸಿಗಳ ಬಳಿ ಎಷ್ಟು ಹಣ ಬಾಕಿ ಉಳಿದಿದೆ ಎಂಬುದನ್ನು ಈ ಕೆಳಗೆ ನೋಡಬಹುದು.
* ಚೆನ್ನೈ ಸೂಪರ್ ಕಿಂಗ್ಸ್: 48 ಕೋಟಿ ರೂ.
* ಡೆಲ್ಲಿ ಕ್ಯಾಪಿಟಲ್ಸ್: 47.50 ಕೋಟಿ ರೂ.
* ಕೊಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ ರೂ.
* ಮುಂಬೈ ಇಂಡಿಯನ್ಸ್: 48 ಕೋಟಿ ರೂ.
* ಪಂಜಾಬ್ ಕಿಂಗ್ಸ್: 72 ಕೋಟಿ ರೂ.
* ರಾಜಸ್ತಾನ್ ರಾಯಲ್ಸ್: 62 ಕೋಟಿ ರೂ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ.
* ಸನ್‌ರೈಸರ್ಸ್ ಹೈದ್ರಾಬಾದ್: 68 ಕೋಟಿ ರೂ.
PublicNext
01/12/2021 04:49 pm