ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಕ ರೋಹಿತ್ ಶರ್ಮಾ ಕಾಲಿಗೆ ಬಿದ್ದ ಅಭಿಮಾನಿ ದೇವರ ವೀಡಿಯೋ ವೈರಲ್

ರಾಂಚಿ:ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಲಿಗೆ ಅಡ್ಡ ಬಿದ್ದ ಅಭಿಮಾನಿಯೊಬ್ಬನ ವೀಡಿಯೋ ಈಗ ಎಲ್ಲೆಡೆ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದೆ.

ನಿನ್ನೆ ರಾಂಚಿಯಲ್ಲಿ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ 2ನೇಯ ಟಿ-20 ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿಯೇ ಮೈದಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಕಾಲಿಗೆ ಅಭಿಮಾನಿಯೊಬ್ಬ ಅಡ್ಡ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಲು ಪ್ರಯತ್ನಿಸಿದ್ದಾನೆ. ರೋಹಿತ್ ಶರ್ಮಾ ಇದನ್ನ ಕಂಡು ಆ ಅಭಿಮಾನಿಯನ್ನ ತಡೆದಿದ್ದಾರೆ. ಅದೇ ವೀಡಿಯೋನೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

20/11/2021 06:15 pm

Cinque Terre

67.16 K

Cinque Terre

0

ಸಂಬಂಧಿತ ಸುದ್ದಿ