ನವದೆಹಲಿ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಇಂದು ಟಿ20 ವಿಶ್ವಕಪ್ 2021ರ ಫೈನಲ್ ಪಂದ್ಯ ನಡೆಯಲಿದೆ.
2007ರಿಂದ ಈವರೆಗೂ 6 ಬಾರಿ ಟಿ20 ವಿಶ್ವಕಪ್ ಟೂರ್ನಿ ನಡೆದಿದ್ದು, ಐದು ದೇಶಗಳು ಚಾಂಪಿಯನ್ ಆಗಿವೆ. ಚೊಚ್ಚಲ ಟಿ20ಯಲ್ಲಿ ಭಾರತ ಜಯಗಳಿಸಿತ್ತು. ವೆಸ್ಟ್ ಇಂಡೀಸ್ ಎರಡು ಬಾರಿ ಟಿ-20 ವಿಶ್ವಕಪ್ ಗೆದ್ದಿದೆ.
* 2007: ಟೀಂ ಇಂಡಿಯಾಗೆ ಗೆಲುವು, ರನ್ನರ್ ಅಪ್; ಪಾಕಿಸ್ತಾನ
* 2009: ಪಾಕಿಸ್ತಾನ ತಂಡಕ್ಕೆ ಗೆಲುವು, ರನ್ನರ್ ಅಪ್; ಶ್ರೀಲಂಕಾ
* 2010: ಇಂಗ್ಲೆಂಡ್‌ಗೆ ಜಯ, ರನ್ನರ್ ಅಪ್; ಆಸ್ಟ್ರೇಲಿಯಾ
* 2012: ವೆಸ್ಟ್ ಇಂಡೀಸ್‌ಗೆ ಜಯ, ರನ್ನರ್ ಅಪ್; ಶ್ರೀಲಂಕಾ
* 2014: ಶ್ರೀಲಂಕಾಗೆ ಗೆಲುವು, ರನ್ನರ್ ಅಪ್; ಭಾರತ
* 2016: ವೆಸ್ಟ್ ಇಂಡೀಸ್‌ಗೆ ಜಯ, ರನ್ನರ್ ಅಪ್; ಇಂಗ್ಲೆಂಡ್
PublicNext
14/11/2021 06:15 pm