ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021| RCB v CSK: ಮತ್ತೆ ಮುಗ್ಗರಿಸಿದ ಆರ್‌ಸಿಬಿ-ಚೆನ್ನೈ ಗೆಲುವಿನ ಓಟ

ಶಾರ್ಜಾ: ಋತುರಾಜ್ ಗಾಯಕ್ವಾಡ, ಫಾಫ್ ಡು ಪ್ಲೆಸಿಸ್ ಹಾಗೂ ಕೊನೆಯಲ್ಲಿ ಸುರೇಶ್ ರೈನಾ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆದ 35ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ತಂಡವು ‌‌‌18.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು‌. ತಂಡದ ಪರ ಋತುರಾಜ್ ಗಾಯಕ್ವಾಡ 38 ರನ್, ಅಂಬಾಟಿ ರಾಯ್ಡು 32 ರನ್, ಫಾಫ್ ಡು ಪ್ಲೆಸಿಸ್ 31 ರನ್ ಗಳಿಸಿದರು.

Edited By : Nagaraj Tulugeri
PublicNext

PublicNext

24/09/2021 11:47 pm

Cinque Terre

47.39 K

Cinque Terre

9

ಸಂಬಂಧಿತ ಸುದ್ದಿ