ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಗ್ಲೆಂಡ್ ವಿರುದ್ಧ 151 ರನ್ ಗಳ ಗೆಲುವು ಸಾಧಿಸಿದ ಭಾರತ

ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 151 ರನ್ ಗಳಿಂದ ಸೋಲಿಸಿತು.

ಲಾರ್ಡ್ಸ್ ಟೆಸ್ಟ್ ನ ಕೊನೆಯ ದಿನದ ಗೆಲುವಿನೊಂದಿಗೆ ಭಾರತ ತಂಡ ಐದು ಟೆಸ್ಟ್ ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಡ್ರಾ ಆಗಿತ್ತು. ಭಾರತ ಗೆಲ್ಲಲು 272 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡವನ್ನು 120 ರನ್ ಗಳಿಗೆ ಆಲ್ ಔಟ್ ಮಾಡಲಾಯಿತು.

Edited By : Nirmala Aralikatti
PublicNext

PublicNext

16/08/2021 11:33 pm

Cinque Terre

78.64 K

Cinque Terre

15

ಸಂಬಂಧಿತ ಸುದ್ದಿ