ಚೆನ್ನೈ: ಟೀಂ ಇಂಡಿಯಾ, ಐಪಿಎಲ್‌ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ವಿಜಯ್ ಶಂಕರ್ ಇಂದು ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
30 ವರ್ಷ ವಯಸ್ಸಿನ ವಿಜಯ್ ಶಂಕರ್ ಅವರು ಯುಎಇಯಲ್ಲಿ ನಡೆದ ಐಪಿಎಲ್‌ಗೂ ಮುನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಇಂದು ವೈಶಾಲಿ ಅವರ ಕೈ ಹಿಡಿದಿದ್ದಾರೆ. ನವ ದಂಪತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ, ಅನೇಕ ಕ್ರಿಕೆಟರ್‌ಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
PublicNext
28/01/2021 02:56 pm