ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜರುದ್ದೀನ್ ಕಾರು ಅಪಘಾತ- ಪವಾಡ ರೀತಿ ಬದುಕುಳಿದ ಮಾಜಿ ಕ್ರಿಕೆಟರ್‌

ಜೈಪುರ್: ಟೀಂ ಇಂಡಿಯಾ ಮಾಜಿ ನಾಯಕ, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರ ಕಾರು ಬುಧವಾರ ಬೆಳಿಗ್ಗೆ ರಾಜಸ್ಥಾನದ ಸೂರ್ಯವಾಲ್‌ನಲ್ಲಿ ಅಪಘಾತಕ್ಕೀಡಾಗಿದೆ.

ಅಜರುದ್ದೀನ್ ಅವರ ಪರ್ಸನಲ್ ಸೆಕ್ರೆಟರಿ ನೀಡಿದ ಮಾಹಿತಿ ಪ್ರಕಾರ, ಅಜರುದ್ದೀನ್ ತಮ್ಮ ಕುಟುಂಬದೊಂದಿಗೆ ರಣಥಂಬೋರ್‌ಗೆ ಹಿಂದಿರುಗುತ್ತಿದ್ದ. ಈ ವೇಳೆ ಅಪಘಾತ ಸಂಭವಿಸಿದ್ದು ಅವರು ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ತಕ್ಷಣವೇ ಅವರನ್ನು ಘಟನಾ ಸ್ಥಳದಿಂದ ಮತ್ತೊಂದು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ಯಲಾಯಿತು.

Edited By : Vijay Kumar
PublicNext

PublicNext

30/12/2020 07:01 pm

Cinque Terre

207.16 K

Cinque Terre

3