ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL ಹಂಗಾಮಾ..... ನಿಮ್ಮ PublicNext ಸ್ಪರ್ಧೆಯಲ್ಲಿ ಪಾಲ್ಗೊಂಡು ಲಕ್ಷ ರೂ ಬಹುಮಾನ ನಿಮ್ಮದಾಗಿಸಿಕೊಳ್ಳಿ

IPL - 2020 ಹಣಾಹಣಿ ಆರಂಭವಾಗಿದ್ದು ನಿಮ್ಮ ನೆಚ್ಚಿನ ತಂಡಗಳು ಹಾಗೂ ಕ್ರಿಕೆಟ್ಟಿಗರು ಮುಖಾಮುಖಿಯಾಗಿದ್ದಾರೆ. ಎಲ್ಲ ಪಂದ್ಯಗಳನ್ನು ಇನ್ನಷ್ಟು ರೋಚಕವಾಗಿರಿಸಲು ನಿಮ್ಮ PublicNext ಏರ್ಪಡಿಸಿರುವ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನದ ಪಂದ್ಯದ ಸ್ಪರ್ಧೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕ್ರಿಕೆಟ್ ಪ್ರೇಮಿಗಳು ಭಾಗವಹಿಸಿ ತಮ್ಮ ಓಟ್ ನೀಡಿದ್ದಾರೆ.

ಪ್ರತಿ ದಿನ ನೀವು ಮಾಡಬೇಕಾಗಿದ್ದು ಇಷ್ಟೇ.

* ನಿತ್ಯವೂ ನಡೆಯುವ ಮ್ಯಾಚ್ ಗಳಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದಕ್ಕೆ ನೀವು Vote ಮಾಡಬೇಕು.

* IPL ಮುಕ್ತಾಯದ ವೇಳೆ ಯಾರು ಹೆಚ್ಚು Vote ಮಾಡಿರುತ್ತಾರೊ ಅವರಿಗೆ ಅನುಕ್ರಮವಾಗಿ ಪ್ರಥಮ ಬಹುಮಾನ (ರೂ 1,00,000 ) ದ್ವಿತೀಯ ಬಹುಮಾನ (ರೂ 50,000 )ಹಾಗೂ ತೃತೀಯ ಬಹುಮಾನ (ರೂ 25,000 ) ನೀಡಲಾಗುವುದು.

* ಸ್ಪರ್ಧೆಯಲ್ಲಿ ಓಟ್ ನೀಡುವವರ ವಿವರ ನಮ್ಮಲ್ಲಿ ದಾಖಲಾಗುತ್ತದೆ. ಇದರ ಆಧಾರ ಮೇಲೆ ಬಹುಮಾನ ನೀಡಲಾಗುವುದು.

ನೀವಿನ್ನೂ PublicNext App ಡೌನ್ಲೋಡ್ ಮಾಡಿ ಕೊಂಡಿಲ್ಲವೆ? ಹಾಗಾದರೆ ತಡವೇಕೆ ಈಗಲೇ ಡೌನ್ಲೋಡ್ ಮಾಡಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಭಾರಿ ಬಹುಮಾನ ಗೆಲ್ಲಿ

Edited By : Vijay Kumar
PublicNext

PublicNext

21/09/2020 06:37 pm

Cinque Terre

372.89 K

Cinque Terre

1027

ಸಂಬಂಧಿತ ಸುದ್ದಿ