ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL ಹಣಾಹಣಿ...PublicNext ಸ್ಪರ್ಧೆ ನಿಯಮ ಪಾಲಿಸುತ್ತಿದ್ದೀರಲ್ಲವೆ?

IPL - 2020 ಪಂದ್ಯಾವಳಿ ಹಿನ್ನೆಲೆಯಲ್ಲಿ PublicNext ಏರ್ಪಡಿಸಿರುವ ಪ್ರತಿದಿನದ ಸ್ಪರ್ಧೆಯಲ್ಲಿ ಸುಮಾರು 1.50 ರಿಂದ 2 ಲಕ್ಷ ಕ್ರಿಕೆಟ್ ಪ್ರೇಮಿಗಳು ಭಾಗವಹಿಸಿ ತಮ್ಮ ಓಟ್ ನೀಡುತ್ತಿದ್ದಾರೆ. PublicNext ರೂಪಿಸಿರುವ ನಿಯಮಾವಳಿಗಳಂತೆಯೇ Vote ಮಾಡಬೇಕು. ಪ್ರತಿದಿನ ಎದುರಿಸುವ ತಂಡಗಳ ಪ್ರತ್ಯೇಕ Voting Box ನೀಡುತ್ತಿದ್ದೇವೆ. ಅಲ್ಲಿಯೆ ನೀವು ಆಯಾ ತಂಡಗಳ ಮೇಲೆ ಕ್ಲಿಕ್ ಮಾಡಿ Vote ಮಾಡಬೇಕು. ಕಮೆಂಟ್ ಬಾಕ್ಸ್ ದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದೇ ಹೊರತು Vote ಮಾಡುವಂತಿಲ್ಲ. ಮಾಡಿದರೂ ಅದು ಪರಿಗಣೆನೆಗೆ ಬರುವುದಿಲ್ಲ.

ಯಾರು ಎಲ್ಲ ಪಂದ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿ, ಒಂದು ದಿನವೂ ತಪ್ಪದಂತೆ Vote ಮಾಡುತ್ತಾರೋ ಅವರು ಸ್ಪರ್ಧೆಗೆ ಅರ್ಹರಾಗುತ್ತಾರೆ. ಎಲ್ಲ ಪಂದ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿಹೆಚ್ಚು Vote ಯಾರು ಗಳಿಸುತ್ತಾರೋ ಅವರಿಗೆ ನವೆಂಬರ್ 10, 2020 ರಂದು ಐಪಿಎಲ್ ಪಂದ್ಯಾವಳಿ ಮುಗಿದ ನಂತರ ಬಹುಮಾನ ನೀಡಲಾಗುವುದು.

Edited By : Nagesh Gaonkar
PublicNext

PublicNext

23/09/2020 03:48 pm

Cinque Terre

235.74 K

Cinque Terre

427

ಸಂಬಂಧಿತ ಸುದ್ದಿ