ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಮದುವೆಯಲ್ಲಿ ಊಟ ಮಾಡಿದ್ರೆ ನೀವು ಊಟದ ಬಿಲ್ ಕೊಡ್ಬೇಕು

ಮದುವೆ ಅಂದ್ರೇನೆ ಖುಷಿ. ಮದುವೆ ಅಂದ್ರೇನೆ ಸಂಭ್ರಮ.ಆದರೆ ಮದುವೆಯಲ್ಲಿ ಊಟಕ್ಕೂ ಅಷ್ಟೇ ಮಹತ್ವ ಇರುತ್ತದೆ. ಊಟ ಕಡಿಮೆ ಆಗಲೇ ಬಾರದು ಅಂತಲೇ ಕಾಳಜಿವಹಿಸುತ್ತಾರೆ. ರುಚಿಕರವಾದ ಅಡಿಗೇನೆ ಮಾಡಿಸುತ್ತಾರೆ. ಆದರೆ ಯಾರೂ ಊಟದ ಬಿಲ್ ಕೇಳೋದಿಲ್ಲ.ವಧುನೇ ಅತಿಥಿಗಳಿಗೆ ಊಟದ ಬಿಲ್ ಕೇಳಿದ ಘಟನೆಯೊಂದು ಈಗ ನಡೆದಿದೆ. ಅದು ಇಂತಿದಿದೆ.

ಇದು ವಿದೇಶದಲ್ಲಿ ನಡೆದ ಮದುವೆ ಕಥೆ. ಮದುವೆಗೆ ಬಂದೋರು ಊಟ ಮಾಡಬಹುದು. ಮಾಡಿದ ಬಳಿಕ ಅದರ ದುಡ್ಡನ್ನ ಕೊಟ್ಟು ಹೋಗಬೇಕು.7,300 ರೂಪಾಯಿ (99 ಅಮೆರಿಕನ್ ಡಾಲರ್ )ಈ ಮದುವೆ ಊಟದ ಬಿಲ್.

ಅಂದ್ಹಾಗೆ ಈ ಮದುವೆಗೆ ಬಂದವರೂ ಕೂಡ ಇದನ್ನ ಕೊಟ್ಟು ಹೋಗಿದ್ದಾರೆ. ಹೌದು. ಮದುವೆ ಆದ ಹುಡುಗ ಮತ್ತು ಹುಡುಗಿಗೆ ಮದುವೆ ಖರ್ಚು ನಿಭಾಯಿಸುವಷ್ಟು ಶ್ರೀಮಂತರು ಅಲ್ಲವೇ ಅಲ್ಲ. ಹಾಗಾಗಿಯೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೇ ಊಟದ ಬಿಲ್ ಕೊಡಿ ಅಂತಲೇ ಕೇಳಿದ್ದಾರೆ. ಆ ಪ್ರಕಾರ ಇಲ್ಲಿಗೆ ಬಂದೋರು ಗಿಫ್ಟ್ ಬದಲು ಊಟದ ಬಿಲ್ ಕಟ್ಟಿ ಹೋಗಿದ್ದಾರೆ.

Edited By :
PublicNext

PublicNext

12/11/2021 04:20 pm

Cinque Terre

28.52 K

Cinque Terre

0

ಸಂಬಂಧಿತ ಸುದ್ದಿ