ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಸೌತ್ ಆಫ್ರಿಕಾದ ಬ್ಯಾಟ್‌ಮ್ಯಾನ್‌ ಡೇವಿಡ್ ಪುತ್ರಿ ಕ್ಯಾನ್ಸರ್‌ಗೆ ಬಲಿ: 'ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ'

ಜೋಹಾನ್ಸ್‌ಬರ್ಗ್: ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರ ಪುತ್ರಿ ಮೃತಟ್ಟಿದ್ದಾಳೆ‌.

ಕಳೆದ ಹಲವಾರು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಳು. ಡೇವಿಡ್ ಮಿಲ್ಲರ್ ಭಾರತದಲ್ಲಿ ಏಕದಿನ ಸರಣಿ ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

ಈ ಕಹಿ ಸಂಗತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆ‍ದುಕೊಂಡಿರುವ ಅವರು ನನ್ನ ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ತನ್ನ ಜೀವನದಲ್ಲಿ ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು‌‌. ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ RIP ಎಂದು ಡೇವಿಡ್ ಅವರು ತಮ್ಮ ಶೋಕ ತೋಡಿಕೊಂಡಿದ್ದಾರೆ. ಜತೆಗೆ ಮಗಳೊಂದಿಗೆ ತಾವು ಕಳೆದ ಸುಮಧುರ ಕ್ಷಣಗಳ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

09/10/2022 01:54 pm

Cinque Terre

114.38 K

Cinque Terre

27

ಸಂಬಂಧಿತ ಸುದ್ದಿ