ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ನಿಂದ ಧೋನಿ ನಿವೃತ್ತಿಯಾಗಲಿದ್ದಾರಾ?

ಅಬುಧಾಬಿ- ಐಪಿಎಲ್ ಪಂದ್ಯಗಳಿಂದ ಧೋನಿ ನಿವೃತ್ತಿಯಾಗಲಿದ್ದಾರಾ? ಹೀಗೊಂದು ಪ್ರಶ್ನೆ ಅವರ ಅಭಿಮಾನಿ ವಲಯದಿಂದ ಕೇಳಿ ಬರುತ್ತಿದೆ‌. ಈ ಬಗ್ಗೆ ಹಲವು ಊಹಾಪೋಹಗಳೂ ಎದ್ದಿವೆ‌.

ಇತ್ತೀಚೆಗೆ ಎಮ್ ಎಸ್ ಧೋನಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆಡಿದ್ದರು. ಇದು ಅವರ 200ನೇ ಐಪಿಎಲ್ ಪಂದ್ಯವಾಗಿತ್ತು‌. ಈ ವೇಳೆ ತಮ್ಮ ಜರ್ಸಿಯನ್ನು ಪಾಂಡ್ಯ ಸಹೋದರರಿಗೆ ಗಿಫ್ಟ್ ನೀಡಿದ್ದರು. ಇದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಧೋನಿ ಅವರ ಈ ನಡೆ ಅಭಿಮಾನಿ ವಲಯದಲ್ಲಿ ನಿವೃತ್ತಿ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದೆ.

Edited By : Nagaraj Tulugeri
PublicNext

PublicNext

24/10/2020 04:23 pm

Cinque Terre

28.93 K

Cinque Terre

4

ಸಂಬಂಧಿತ ಸುದ್ದಿ