ಆಧುನಿಕತೆ ಬೆಳೆದಂತೆ ಈಗಾ ಡ್ರೈವರ ಇಲ್ಲದೆಯೇ ಕಾರು ಚಲಾವಣೆಯಾಗುತ್ತದೆ. ಅಂತಹ ಕಾರಿನಲ್ಲಿ ತಾಯಿಯೋರ್ವಳ ಹೆರಿಗೆಯಾಗಿದ್ದು ಅಮ್ಮ ಮಗು ಇಬ್ಬರು ಸೇಪ್ ಆಗಿದ್ದಾರೆ. ಹೌದು ಆಟೋ ಪೈಲಟ್ ಮೋಡ್ ನಲ್ಲಿ ಕಾರ್ ಚಲಾಯಿಸುವಾಗ ಮಹಿಳೆಗೆ ಹೆರಿಗೆ ನೋವು ಕಾಣಿಕೊಂಡಿದೆ. ಆಟೊ ಪೈಲಟ್ ಮೋಡ್ ನಲ್ಲಿ ಕಾರು ಸ್ವಂ ತಾನಾಗಿಯೇ ಮ್ಯಾಪ್ ನಲ್ಲಿ ಸೂಚಿಸದ ಸ್ಥಳಕ್ಕೆ ಹೊಗುತ್ತದೆ. ಇದೇ ತಂತ್ರಜ್ಞಾನದಲ್ಲಿ ಜನಿಸಿದ ಮೊದಲ ಮಗು ಇದಾಗಿದೆ.
ಈ ಘಟನೆ ಫಿಲಡೆಲ್ಫಿಯಾ ದೇಶದಲ್ಲಿ ಟೆಸ್ಲಾ ಕಂಪನಿಯ ನೂತನ ಕಾರಿನಲ್ಲಿ ನಡೆದಿದೆ. US ದೇಶದ ಎಲೆನ್ ಮಾಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರ್ ಕುರಿತು ಇತ್ತಿಚ್ಚಿನ ದಿನಗಳಲ್ಲಿ ಸುರಕ್ಷತಾ ಕಾಳಜಿಯ ಬಗ್ಗೆ ನಗೆಟೀವ್ ಪ್ರಚಾರದಿಂದ ಸುದ್ಧಿಯಾಗುತ್ತಿತ್ತು. ಆದರೆ ತಾಯಿಯೋರ್ವಳ ಹೆರಿಗೆಯ ಸುದ್ಧಿ ಟೆಸ್ಟ್ಲಾ ಬ್ರ್ಯಾಂಡ್ ಗೆ ಪ್ಲಸ್ ಪಾಯಿಂಟ್ ಆಗಿದೆ.
PublicNext
23/12/2021 06:23 pm