ನವದೆಹಲಿ: ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಲ್ಲಿ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂಬಂಧ ಟ್ವೀಟ್ ಮಾಡಿರುವ ಅಮೆರಿಕ ರಾಯಭಾರಿ ಕಚೇರಿಯು, "ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು. ಡಿಪ್ಲೋಕಿಡ್ಸ್ ಕ್ರಿಸ್ಟಿನಾ ಮತ್ತು ಲಿಂಕನ್ ಒಳಗೊಂಡಿರುವ ನಮ್ಮ ಸಾರ್ವಕಾಲಿಕ ನೆಚ್ಚಿನ ರಾಖಿ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ನಾವು ಸಂಭ್ರಮಿಸುತ್ತಿದ್ದೇವೆ. ನೀವು ಹೇಗೆ ಆಚರಿಸುತ್ತಿದ್ದೀರಾ" ಎಂದು ಪ್ರಶ್ನಿಸಿ ಶುಭಕೋರಿದೆ.
PublicNext
12/08/2022 09:38 pm