ರಿಪೊರ್ಟರ್- ರಂಜಿತಾ ಸುನಿಲ್
ಆಂಧ್ರ ಗಡಿಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಬಹಳ ಪ್ರಖ್ಯಾತಿಯಾದದ್ದು. ಪ್ರತಿದಿನವು ಸಾವಿರಾರು ಜನರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಮುಡಿ ಕೊಡಿಸುವುದು, ದೇವರಿಗೆ ಪೂಜೆ ಮಾಡಿಸುವುದು, ದೇವರಿಗೆ ನಮಿಸಿ ಮುಂದೆ ಇರುವ ಹಳೆಯ ಕಂಭಕ್ಕೆ ದೀಪಾ ಅಂಟಿಸುವುದು ಇಲ್ಲಿನ ವಿಶೇಷತೆ. ಈ ದೇವಸ್ಥಾನದ ಸ್ಟೋರಿ ಮಾಡಲು, ನಮ್ಮ ಪಬ್ಲಿಕ್ ನೆಕ್ಸ್ಟ್ ವರದಿಗಾರರು ಆಂಧ್ರದಲ್ಲಿ ನೇರವಾಗಿ ದೇವಸ್ಥಾನದಿಂದ ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ ನೋಡೋಣ ಬನ್ನಿ.
PublicNext
08/06/2022 08:04 pm