ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯೋಧ್ಯೆಯಲ್ಲಿ ಕಲರ್ ಫುಲ್ ದೀಪಾವಳಿ ಆಚರಣೆ

ಅಯೋಧ್ಯೆ:ದೀಪಾವಳಿ ಹಬ್ಬ ಇಲ್ಲಿ ಬಲು ಜೋರಾಗಿಯೇ ಆಚರಿಸಲಾಗುತ್ತಿದೆ. ಲಕ್ಷ ದೀಪೋತ್ಸವವೂ ಇಲ್ಲಿ ಅಷ್ಟೇ ವಿಜೃಂಭಣೆಯಿಂದಲೇ ನಡೆಯುತ್ತದೆ. ಇದರಂಗವಾಗಿಯೇ ಇಲ್ಲಿ ಲೈಟ್ ಮತ್ತು ಲೇಸರ್ ಶೋ ಕೂಡ ನಡೆದಿದೆ. ಇದನ್ನ ಕಂಡು ಇಲ್ಲಿಯ ಜನ ಕೂಡ ಖುಷಿಪಟ್ಟಿದ್ದಾರೆ. ದೀಪಾವಳಿ ಹಬ್ಬದ ಈ ಕಲರ್ ಫುಲ್ ದೃಶ್ಯ ವೈಭವ ಇಲ್ಲಿದೆ.

Edited By :
PublicNext

PublicNext

03/11/2021 08:37 pm

Cinque Terre

35.38 K

Cinque Terre

0