ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ಕಾಲೆಳೆದ ಕಾಂಗ್ರೆಸ್

ಬೆಂಗಳೂರು: ಜನೋತ್ಸವ ಹೆಸರು ಬದಲಾವಣೆಯಾಗಿರುವುದರಿಂದ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನ ಕಾಂಗ್ರೆಸ್ ಕಾಲೆಳೆದಿದೆ. ಜನ ಬೆಂಬಲ‌ ಇಲ್ಲ ಎಂದು ಜನಸ್ಪಂದನ ಹೆಸರು ‌ಬದಲಿಸಿದೆಯಂತೆ, ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ..?

ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೇ ಬಸ್ಸು,ಲಾರಿಗಳಲ್ಲಿ‌ ಜನರನ್ನು ಕರೆತಂದು ಜ‌ನಸ್ಪಂದನೆ ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದ್ಯಾ..? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Edited By : Abhishek Kamoji
PublicNext

PublicNext

08/09/2022 01:36 pm

Cinque Terre

47.2 K

Cinque Terre

48

ಸಂಬಂಧಿತ ಸುದ್ದಿ