ಬೆಳಗಾವಿ-ಉಮೇಶ್ ಕತ್ತಿಯವರ ಅಂತ್ಯ ಸಂಸ್ಕಾರಕ್ಕೆ ನೆಲ ಅಗೆದಷ್ಟು ನೀರು ಉಕ್ಕುತ್ತಿದೆ. ಹೀಗಾಗಿ ಜಲ್ಲಿ ಕಲ್ಲು ಹಾಕಿ ಗ್ರಾಮಸ್ಥರು ಬೇಸಮೆಂಟ್ ನಿರ್ಮಿಸುತ್ತಿದ್ದಾರೆ. ನೆಲ ಅಗೆದಷ್ಟು ನೀರು ಹೊರಬರುತ್ತಲೇ ಇದೆ. ಹೀಗಾಗಿ ಜಲ್ಲಿಕಲ್ಲು ಹಾಕಲಾಗುತ್ತಿದೆ. ಸಮಾಧಿ ಸ್ಥಳದಲ್ಲಿ ಎರಡು ಅಡಿಯಷ್ಟು ಜಲ್ಲಿಕಲ್ಲು ಹಾಕಲಾಗಿದೆ. ನೆಲದಿಂದ ಹೊರಬರುತ್ತಿರುವ ನೀರನ್ನು ಜನರು ಹೊರ ಹಾಕುತ್ತಿದ್ದಾರೆ.
PublicNext
07/09/2022 02:35 pm