ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದೇವರು ಮತ್ತೆ ನಮ್ಮ ದೊಡ್ಡಪ್ಪನಿಗೆ ಜೀವ ಕೊಡ್ಲಿ..! ಮನೆಗೆ ಬಂದು ಮತ್ತೆ ನನಗೆ ಬೈಯಲಿ; ಪುತ್ರ ಪೃಥ್ವಿ

ಬೆಳಗಾವಿ: ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ಅವರ ಅಭಿಮಾನಿಗಳು ಕುಟುಂಬಸ್ಥರಿಗೆ ಆಘಾತ ಸೃಷ್ಟಿಸಿದೆ ಇನ್ನೂ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಸ್ವ ಗೃಹದಲ್ಲಿ ದೊಡ್ಡಪ್ಪನ‌ ನೆನೆದು ಪುತ್ರ ಪೃಥ್ವಿ ಕತ್ತಿ ಕಣ್ಣೀರು ಹಾಕಿದ್ದಾರೆ.

ದೊಡ್ಡಪ್ಪ ಸಾವನ್ನಪ್ಪಿದ್ದು ನನಗೆ ನಂಬಲು ಆಗುತ್ತಿಲ್ಲ. ಅವರು ಇನ್ನೂ ಮನೆಗೆ ಬಂದು ನನಗೆ ಬೈಯ್ಯುತ್ತಾರೆ ಎನ್ನುವ ಆಶಯದಲ್ಲಿದ್ದೇನೆ. ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ ಅವರು ನನ್ನ ಪಾಲಿಗೆ ತಂದೆ ತಾಯಿಯಾಗಿದ್ದರು ಎಂದು ಉಮೇಶ ಕತ್ತಿ ಸಹೋದರ ರಮೇಶ ಕತ್ತಿ ಪುತ್ರ ದೊಡ್ಡಪ್ಪನ ನೆನೆದು ಕಣ್ಣೀರು ಹಾಕಿದ್ದಾರೆ.

Edited By : Manjunath H D
PublicNext

PublicNext

07/09/2022 02:17 pm

Cinque Terre

46.93 K

Cinque Terre

0