ಗದಗ: ಕಾಂಗ್ರೆಸ್ ಪ್ರವಾಹದಲ್ಲಿಯೂ ರಾಜಕಾರಣ ಮಾಡುತ್ತಿರುವುದು ಕನಿಕರ ತರಿಸಿದೆ ಎಂದು ಗದಗದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಹೇಳಿದರು.
ಈ ಮಟ್ಟದ ಮಳೆಯಾಗಿದೆ ಹಿಂದಿನಿಂದಲೂ ರಸ್ತೆ ಕೆಟ್ಟಿದೆ ಪ್ರವಾಹ ಬಂದ ಸಂದರ್ಭದಲ್ಲಿ ಜನರ ನೆರವಿಗೆ ಆಡಳಿತ ವಿರೋಧ ಪಕ್ಷಗಳು ನಿಲ್ಲಬೇಕು ಡಿಕೆ ಶಿವಕುಮಾರ್ ಅವರಿಗೆ ಮಾತಿನ ಮೇಲಿನ ಹಿಡಿತ ತಪ್ಪುತ್ತಿದೆ. ಸರಕಾರ ಜೊತೆಗೆ ನಿಂತು ವಿರೋಧ ಪಕ್ಷ ಕೆಲಸ ಮಾಡಬೇಕು ಬೇಳೆ ಬೇಯಿಸಿಕೊಳ್ಳಬಾರದು ಪ್ರವಾಹ ಸಂದರ್ಭದಲ್ಲೂ ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬಾರದು ರಾಜಕಾಲುವೆಗಲು ಯಾವ ಸರಕಾರದಲ್ಲಿ ಎಷ್ಟು ವತ್ತುವರಿಯಾಗಿದೆ ಅಂತಾ ಡಿಕೆಸಿ ಹೇಳಲಿ ಎಲ್ಲ ಪ್ರಮುಖ ರಸ್ತೆಗಳಲ್ಲಿ ನಾಲ್ಕು ಐದು ಪೀಟ್ ನೀರು ನಿಂತಿದೆ, ಚರಂಡಿ ಗಾತ್ರದ 10 ಪಟ್ಟು ನೀರು ಹರಿದು ಬರ್ತಿದೆ ಜನರಿಗೆ ತೊಂದರೆಯಾಗಿದೆ. ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿದೆ. ಮುಖ್ಯಮಂತ್ರಿಗಳು ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
PublicNext
05/09/2022 06:45 pm