ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಡಿಜೆ ಹಾಕಿದ್ರೆ ಪೊಲೀಸರು ತೊಂದರೆ ಕೊಡಬಾರದು; ರೇಣುಕಾಚಾರ್ಯ

ದಾವಣಗೆರೆ: ಗಣಪತಿ ವಿಸರ್ಜನೆ ಸಂಭ್ರಮಾಚರಣೆಯಲ್ಲಿ ಡಿಜೆ ಹಾಕಿದರೆ ಪೊಲೀಸರು ತೊಂದರೆ ಕೊಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಜೆ ಹಾಕಿದವರಿಗೆ ಯಾವುದೇ ಕಾರಣಕ್ಕೂ ಪೊಲೀಸರು ತೊಂದರೆ ಕೊಡಬಾರದು‌ ಎಂದು ತಾಕೀತು ಮಾಡಿದರು‌.

ಡಿಜೆ ಹಾಕಲು ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಜನರಿಗೆ ನಾನು ಅನುಮತಿ ನೀಡಿದ್ದೇನೆ. ಇದು ಹಿಂದೂಗಳ ಹಬ್ಬ. ಯಾವುದೇ ಕಾರಣಕ್ಕೂ ಪೊಲೀಸರು ಡಿಜೆ ಹಾಕಿದವರ ವಿರುದ್ಧ ಕ್ರಮಕ್ಕೆ ಮುಂದಾಗಬಾರದು ಎಂದು ಸೂಚನೆ ನೀಡಿದರು.

Edited By : Shivu K
PublicNext

PublicNext

05/09/2022 02:40 pm

Cinque Terre

56.23 K

Cinque Terre

9

ಸಂಬಂಧಿತ ಸುದ್ದಿ