ತುಮಕೂರು: ವೀರ ಸಾವರ್ಕರ್ ಅಧ್ಯಯನ ಪೀಠ ತೆರೆಯುವುದು ತುಮಕೂರು ವಿವಿ ಆಂತರಿಕ ವಿಚಾರ ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್‌ಗೆ ಬಿಟ್ಟ ವಿಚಾರ, ಅವುಗಳ ಅನುಮೋದನೆ ದೊರೆತು ಸ್ಥಾಪನೆಯಾದರೆ ಸರಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದೊಂದು ಕಾಲದಲ್ಲಿ ಒಂದೊಂದು ಪೀಠ ಸ್ತಾಪನೆಯಾಗಿವೆ ಅವೆಲ್ಲವೂ ಕೂಡ ಆಗಿನ ಕಾಲದ ಒತ್ತಡದಿಂದ ಸ್ತಾಪನೆಯಾಗಿವೆ. ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
PublicNext
28/08/2022 06:11 pm