ಬೆಂಗಳೂರು : ಆರ್ ಎಸ್ ಎಸ್ ನಿಂದ 56 ವರ್ಷಗಳ ಬಳಿಕ ದೇಶದ ಪ್ರೀತಿ ಬದಲಾಗಿದೆ. ಟ್ವಿಟರ್ ಖಾತೆ ಡಿಪಿ ಬದಲಾವಣೆಯಾಗಿದೆ.ಟ್ವಿಟ್ಟರ್ ಖಾತೆಯಲ್ಲಿ ರಾಷ್ಟ್ರ ಧ್ವಜವನ್ನ ಆರ್ ಎಸ್ ಎಸ್ ಹಾಕಿದೆ ಎಂದು ನಿನ್ನೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಗೆ 13 ಪ್ರಶ್ನೆ ಮಾಡಿದ್ದಾರೆ.
ಆರ್ ಎಸ್ ಎಸ್ ಸ್ಥಾಪನೆ ಆದಾಗಿನಿಂದಲೂ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿಲ್ಲ.ಇತ್ತೀಚಿಗೆ ಯುವಕರೂ ಧ್ವಜ ಹಾರೈಸುವುದಕ್ಕೆ ಹೋದ್ರೆ ಅವರನ್ನ ಜೈಲಿಗೆ ಕಳಿಸಿದ್ರು.ಇದೇನಾ ರಾಷ್ಟ್ರ ಧ್ವಜದ ಬಗ್ಗೆ ಅವರಿಗಿರುವ ಗೌರವ ಎಂದು ಆರ್ ಎಸ್ ಎಸ್ ನವರನ್ನು ಪ್ರಶ್ನೆ..? ಮಾಡಿದ್ದಾರೆ.ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಆರ್ ಎಸ್ ಎಸ್ ತಲೆಬಾಗಿದೆ.
PublicNext
13/08/2022 01:00 pm