ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಂಚಿನ ಗದೆ ಗಿಫ್ಟ್ ನೀಡಲಾಗಿದೆ. 30 ಕೆಜಿ ಕಂಚಿನ ಗದೆಯನ್ನ ಸಿದ್ದರಾಮಯ್ಯರಿಗೆ ಅಭಿಮಾನಿಗಳು ನೀಡಿದ್ದಾರೆ. 75ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಮೈಸೂರಿನ ಬಿಸಿಲು ಮಾರಮ್ಮ ದೇವಸ್ಥಾನದ ಗುಡಪ್ಪ ಶಿವಬೀರಪ್ಪ ಹಾಗೂ ಸ್ನೇಹಿತರಿಂದ ಗಿಫ್ಟ್ ನೀಡಿದ್ದಾರೆ.
PublicNext
12/08/2022 02:07 pm