ಪಂಚಾಜ್: ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನದಿಯ ಕಲುಷಿತ ನೀರು ಕುಡಿದಿದ್ದಾರೆ. ಆದರೆ, ಆ ಬಳಿಕ ಆಸ್ಪತ್ರೆಗೂ ದಾಖಲಾಗಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಕೂಡ ಆಗಿದೆ.
ನದಿಯ ಕಲುಷಿತ ನೀರು ಕುಡಿದು ಸಿಎಂ ಭಗವಂತ್ ಮಾನ್ ಹೊಟ್ಟೆ ನೋವಿನಿಂದ ದೆಹಲಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಆದರೆ, ಪಕ್ಷ ಇದನ್ನ ತಳ್ಳಿ ಹಾಕಿದೆ.
ಭಗವಂತ್ ಮಾನ್ ಹೊಟ್ಟೆ ನೋವಿನಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಎಂದಿನ ರೂಟಿನ್ ಚೆಕಪ್ ಗೆ ಹೋಗಿದ್ದರು. ಆ ಕೂಡ ಸಂಜೆನೆ ವಾಪಾಸ್ ಬಂದ್ರು ಅಂತಲೇ ಹೇಳಿದೆ.
ಆದರೂ, ಈ ಘಟನೆ ಬಳಿಕ ಸಿಎಂ ಭಗವಂತ್ ಮಾನ್ ಸೋಷಿಯಲ್ ಮೀಡಿಯಾದ ಭಾರೀ ವೈರಲ್ ಆಗುತ್ತಿದ್ದಾರೆ.
PublicNext
22/07/2022 09:00 pm