ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಕುಣಿಯಲ್ಲ, ಬೇರೆಯವರನ್ನ ಕುಣಿಸುವೆ : ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಮೊದಲಿನಿಂದಲೂ ನನಗೆ ಡಾನ್ಸ್ ಮೇಲೆ ಹೆಚ್ಚು ಆಸಕ್ತಿ ಇತ್ತು. ಆದರೆ ಈಗಾ ನಾನು ಕುಣಿಯುವುದಿಲ್ಲ ಬದಲಿಗೆ ಬೇರೆಯವರನ್ನು ಕುಣಿಸುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಈ ಮೂಲಕ ವಿರೋಧಿಗಳಿಗೆ ಪರೋಕ್ಷವಾಗಿ ಲಕ್ಷ್ಮೀ ಟಾಂಗ್ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಕಲಾವಿದ ರಾಜು ಪವಾರ ಆಯೋಜಿಸಿದ್ದ ಮರಾಠಿ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಮಾತನಾಡಿ ಲಕ್ಷ್ಮೀ ತಮಗೂ ಮೊದಲು ಡಾನ್ಸ್ ಮೇಲೆ ಜಾಸ್ತಿಯೇ ಆಸಕ್ತಿ ಇತ್ತು ಎಂದಿದ್ದಾರೆ.

25 ವರ್ಷಗಳ ಹಿಂದೆ ನಾನು ಖಾನಾಪುರದಲ್ಲಿ ವಾಸವಿದ್ದೆ. ಖಾನಾಪುರದಿಂದ ಬೆಳಗಾವಿಗೆ ನನ್ನ ಮಗನನ್ನು ಡಾನ್ಸ್ ಕ್ಲಾಸ್ ಗೆ ಕಲಾವಿದ ರಾಜು ಪವಾರ್ ಅವರ ಬಳಿ ಕರೆದುಕೊಂಡು ಬರ್ತಿದ್ದೆ. ರಾಜು ಪವಾರ್ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ನಾವೆಂದಿಗೂ ಕಲಾವಿದ ರಾಜು ಪವಾರ್ ಜತೆ ಇರ್ತೇವೆ ಎಂದರು.

Edited By : Nirmala Aralikatti
PublicNext

PublicNext

05/07/2022 01:11 pm

Cinque Terre

113.1 K

Cinque Terre

6