ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಧವ್ ಠಾಕ್ರೆ ಇದೇ 30ಕ್ಕೆ ವಿಶ್ವಾಸಮತ ಸಾಬೀತು ಪಡಿಸಿ !

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದ್ದು, ರಾಜ್ಯಪಾಲ ಭರತ್ ಸಿಂಗ್ ಕೋಶಿಯಾರಿ ಇದೇ ಜೂ.30 ರಂದೇ ವಿಶ್ವಾಸ ಮತ ಸಾಬೀತು ಪಡಿಸುವಂತೆ ಮಂಗಳವಾರ ತಡರಾತ್ರಿ ಆದೇಶ ಹೊರಟ್ಟಿಸ್ದಾರೆ.

ಹೌದು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನ ಭೇಟಿಯಾಗಿದ್ದರು. ಅಲ್ಲಿಂದ ಬಂದವ್ರೇ ನೇರವಾಗಿ ರಾಜ್ಯಪಾಲ ಭರತ್ ಸಿಂಗರ್ ಕೋಶಿಯಾರಿ ಅವರನ್ನ ಭೇಟಿ ಆಗಿ ಮಾತುಕತೆ ನಡೆಸಿದರು.

ಇದರ ಬೆನ್ನಲ್ಲಿಯೇ ಈಗ ಈ ಒಂದು ಬೆಳವಣಿಗೆ ಆಗಿದ್ದು, ಇದೇ ತಿಂಗಳ 30ಕ್ಕೇನೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕು ಎಮದು ತಡರಾತ್ರಿನೇ ಆದೇಶ ಹೊರಡಿಸಿ ಬಿಟ್ಟಿದ್ದಾರೆ.

Edited By :
PublicNext

PublicNext

29/06/2022 10:59 am

Cinque Terre

57.18 K

Cinque Terre

3

ಸಂಬಂಧಿತ ಸುದ್ದಿ