ತುಮಕೂರು: ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುಮಕೂರಿನಲ್ಲಿ ಈಗ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಎಚ್‌ಡಿ.ಕುಮಾರಸ್ವಾಮಿ ಹೀಗೆ ಹೇಳಿಕೊಂಡಿದ್ದಾರೆ.
ಪರಮ ಪೂಜೆ ಶ್ರೀಗಳು ಹೇಳಿದಂತೆ 2023 ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ. ಈ ಮೂಲಕ ಸ್ವಾಮಿಜಿಗಳ ಆಸೆಯನ್ನ ಈಡೇರಿಸುತ್ತೇನೆ ಅಂತಲೂ ಎಚ್ಡಿಕೆ ವಿವರಿಸಿದ್ದಾರೆ.
PublicNext
26/06/2022 04:14 pm