ವಿಜಯವಾಡ: ಫೇಲ್ ಆದ 10 ನೇ ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ ಆಂಧ್ರ ಸರ್ಕಾರ ಈಗೊಂದು ನಿರ್ಧಾರ ತೆಗೆದುಕೊಂಡಿದ್ದು, ಈ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಮತ್ತೆ ಶುಲ್ಕ ಕಟ್ಟೋ ಹಾಗಿಲ್ಲ ಅನ್ನೋದನ್ನ ಸರ್ಕಾರ ನಿರ್ಧರಿಸಿದೆ.
ಫೇಲ್ ಆದ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟುವ ಹಾಗಿಲ್ಲ. ಅವರಿಗೆ ಹಾಲ್ ಟಿಕೆಟ್ ಅನ್ನೂ ಕೂಡ ನೀಡಲಾಗುವುದು ಎಂದು ಪರೀಕ್ಷಾಂಗ ನಿರ್ದೇಶಕ ಡಿ.ದೇವಾನಂದ ರೆಡ್ಡಿ ಹೇಳಿದ್ದಾರೆ.
ಇಲ್ಲಿಯ ಶೇಕಡ 33 ರಷ್ಟು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಫೇಲ್ ಆಗಿದ್ದಾರೆ. 2019 ರಲ್ಲಿ ಶೇಕಡ 94.88 ರಿಂದ 2022 ರವರೆಗೆ 67.26 ಕ್ಕೆ ಫಲಿತಾಂಶ ಕುಸಿದು ಬಿಟ್ಟಿದೆ.
PublicNext
22/06/2022 02:57 pm