ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಪ್ರಧಾನಿ ಶಹಬಾಜ್ ಷರೀಫ್‌ಗಿಂತಲೂ ಅವರ ಪತ್ನಿನೇ ರಿಚ್ !

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಿಂತಲೂ ಅವರ ಪತ್ನಿಯರೇ ಶ್ರೀಮಂತರು.ಹೌದು. ಇದು ಸತ್ಯ. ಇದನ್ನ ನಾವ್ ಹೇಳ್ತಿಲ್ಲ. ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಮಾಹಿತಿನೇ ಇದನ್ನ ಹೇಳ್ತಾ ಇದೆ.

ಪ್ರಧಾನಿ ಶಹಬಾಜ್ ಷರೀಫ್ ಪತ್ನಿ ನುಸ್ರತ್ ಹೆಸರಲ್ಲಿ 23 ಕೋಟಿಯೆಷ್ಟು ಮೌಲ್ಯದ ಆಸ್ತಿ ಇದೆ. ಆದರೆ, ಪ್ರಧಾನಿ ಶಹಬಾಜ್ ಹೆಸರಲ್ಲಿ ಕೇವಲ 10.42 ಕೋಟೊ ಮೌಲ್ಯದ ಆಸ್ತಿ ಮಾತ್ರ ಇದೆ.

ಇಮ್ರಾನ್ ಖಾನ್ ಪತ್ರಿ ಬುಷಾ ಬೇಬಿ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿನೇ ಇದ್ದು, ಅದರ ಮೌಲ್ಯ 14.21 ಕೋಟಿ ಆಗಿದೆ. ಇಮ್ರಾನ್ ಖಾನ್ ಬಳಿ ಇದಕ್ಕೂ ಕೊಂಚ ಕಡಿಮೆನೆ ಇದೆ.

Edited By :
PublicNext

PublicNext

18/06/2022 08:09 am

Cinque Terre

37.71 K

Cinque Terre

7

ಸಂಬಂಧಿತ ಸುದ್ದಿ