ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಖ್ಯಮಂತ್ರಿನೇ ವಿವಿ ಕುಲಪತಿ ಯಾಕ್ ಆಗ್ಬಾರದು ?

ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟ ಈಗೊಂದು ಹೊಸ ಪ್ರಸ್ತಾವನೆಯನ್ನ ಸಲ್ಲಿಸಿದೆ. ಇದು ರಾಜ್ಯ ಸರ್ಕಾರದ ಅಧೀನ ವಿವಿಗಳಿಗೆ ಸಂಬಂಧಿಸಿದ್ದೇ ಆಗಿದೆ.

ಹೌದು.ವಿಶ್ವ ವಿದ್ಯಾಲಯಗಳಿಗೆ ರಾಜಪಾಲರನ್ನೇ ಕುಲಪತಿಗಾಳಗಿ ನೇಮಕ ಮಾಡಲಾಗುತ್ತದೆ. ಆದರೆ, ಈ ಹೊಸ ಪ್ರಸ್ತಾವನೆ ಬೇರೆಯದ್ದೇ ಹೇಳುತ್ತದೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳನ್ನೇ ವಿವಿ ಕುಲಪತಿಗಳನ್ನಾಗಿ ಮಾಡಿ ಅಂತಲೇ ಈಗ ಮಮತಾ ಬ್ಯಾನರ್ಜಿ ಸಂಪುಟ ಈ ಪ್ರಸ್ತಾವನೆ ಸಲ್ಲಿಸಿದೆ.

ಈ ಒಂದು ಪ್ರಸ್ತಾವನೆಯನ್ನ ವಿಧಾನಸಭೆಯಲ್ಲಿ ಮಸೂದೆ ರೂಪದಲ್ಲಿಯೇ ಅತೀ ಶೀಘ್ರದಲ್ಲಿಯೆ ಮಂಡಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು ತಿಳಿಸಿದ್ದಾರೆ.

Edited By :
PublicNext

PublicNext

27/05/2022 10:33 am

Cinque Terre

32.88 K

Cinque Terre

1

ಸಂಬಂಧಿತ ಸುದ್ದಿ