ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಪ್ರದೇಶ: ಮಸೀದಿಯಿಂದ ತೆಗೆದ ಧ್ವನಿವರ್ಧಕಗಳು ಶಾಲೆ-ಆಸ್ಪತ್ರೆಗೆ ದಾನ !

ಉತ್ತರಪ್ರದೇಶ: ಮಸೀದಿಯಿಂದ ತೆಗೆದು ಹಾಕಲಾದ ಧ್ವನಿವರ್ಧಕಗಳನ್ನ ಶಾಲೆ ಮತ್ತು ಆಸ್ಪತ್ರೆಗಳಿಗೆ ದಾನ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮಸೀದಿಗಳಲ್ಲಿಯ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಿತ್ತು. ಅದನ್ನ ಯೋಗಿ ಆದಿತ್ಯನಾಥ್ ಸರ್ಕಾರ ಸರಿಯಾಗಿಯೇ ನಿಭಾಯಿಸಿತ್ತು. ಎಲ್ಲ ಮಸೀದಿ-ಮಂದಿರಗಳ ಧ್ವನಿವರ್ಧಕಗಳನ್ನ ಯಾವುದೇ ಗಲಭೆ ಇಲ್ಲದೇ ತೆಗೆದು ಹಾಕಿತ್ತು.

ಈಗ ಅದೇ ತೆಗೆದು ಹಾಕಿದ ಧ್ವನಿವರ್ಧಕಗಳನ್ನ ಶಾಲೆ ಮತ್ತು ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಸ್ವತಃ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

Edited By :
PublicNext

PublicNext

23/05/2022 11:12 pm

Cinque Terre

127.48 K

Cinque Terre

40

ಸಂಬಂಧಿತ ಸುದ್ದಿ