ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗೆ ಬಂತು ಕೆಂಪೇಗೌಡರ 700 ಕೆಜಿ ಖಡ್ಗ !

ಬೆಂಗಳೂರು: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪತ್ರಿಮೆಯನ್ನ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಪ್ರತಿಮೆಯ ಭಾಗವಾದ 700 ಕೆಜಿ ಖಡ್ಗ ಈಗ ದೆಹಲಿಯಿಂದ ಬೆಂಗಳೂರು ಬಂದು ತಲುಪಿದೆ.

ವಿಶೇಷ ಟ್ರಕ್ ನಲ್ಲಿಯೇ ಬೆಂಗಳೂರಿಗೆ ತರಲಾದ ಕೆಂಪೇಗೌಡರ ಈ ಖಡ್ಗವನ್ನ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಬರಮಾಡಿಕೊಂಡರು.

ಈ ಖಡ್ಗಕ್ಕೆ ಪುರೋಹಿತರು ಸಾಂಪ್ರದಾಯಿಕವಾಗಿಯೇ ಶಕ್ತಿ ಪೂಜೆ ಸಲ್ಲಿಸಿದರು. ಪ್ರತಿಮೆ ಪ್ರತಿಷ್ಠಾಪನೆಯ ಕೆಲಸದಲ್ಲಿ ನಿರತರಾಗಿರೋ ಸಿಬ್ಬಂದಿಗೂ ಈ ಸಮಯದಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.

Edited By :
PublicNext

PublicNext

03/05/2022 07:46 am

Cinque Terre

40.25 K

Cinque Terre

1

ಸಂಬಂಧಿತ ಸುದ್ದಿ