ಬೆಂಗಳೂರು: ನನ್ನ ತಾಯಿ ಮೇಲೇನೆ ಆ್ಯಸಿಡ್ ಅಟ್ಯಾಕ್ ಆಗಿದೆ. ಆಕೆ ಉಳಿದಿರೋದೇ ಚಮತ್ಕಾರ ನೋಡಿ. ಶಿವನ ದೇವಸ್ಥಾನದಲ್ಲಿ ಪೂಜೆಗೆ ಕುಳಿತಾಗಲೇ ನನ್ನಡ ತಾಯಿ ಮೇಲೆ ಆ್ಯಸಿಡ್ ಅಟ್ಯಾಕ್ ಆಗಿತ್ತು ಎಂದು ಎಚ್.ಡಿ.ಕುಮಾರ್ ಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ಅಟ್ಯಾಕ್ ಆದ ಹಿನ್ನೆಲೆಯಲ್ಲಿಯೇ ಈಗ ಕುಮಾರ್ ಸ್ವಾಮಿ ಹೀಗೆ ಹೇಳಿಕೆ ಕೊಟ್ಟಿದ್ದಾರೆ.
ಆ್ಯ್ಯಸಿಡ್ ದಾಳಿಯಿಂದ ಆ ಯುವತಿಯ ಜೀವನವೇ ಹಾಳಾಗಿ ಹೋಗಿದೆ.ಆದರೆ, ಆ್ಯಸಿಡ್ ದಾಳಿ ಮಾಡಿದ ಆ ಪಾಪಿಗೆ ತಕ್ಕ ಶಿಕ್ಷ ಆಗಬೇಕು. ಆತನನ್ನ ಸಾರ್ವಜನಿಕವಾಗಿಯೇ ಶಿಕ್ಷ ಕೊಡಲೇಬೇಕು ಅಂತಲೂ ಕುಮಾರ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
30/04/2022 06:24 pm