ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾದಾಗಿರಿ ಸಹಿಸೋದಿಲ್ಲ-ತಿರುಗೇಟು ಕೊಡೋದು ಗೊತ್ತಿದೆ;ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ಹನುಮಾನ್ ಚಾಲೀಸಾ ನಿಜಕ್ಕೂ ಮಹಾರಾಷ್ಟ್ರದ ರಾಜಕೀಯದಲ್ಲಿ ವಾದ-ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಇಲ್ಲಿವರೆಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಗೊತ್ತೇ ? ಬನ್ನಿ, ನೋಡೋಣ.

ಅಮರಾವತಿ ಸಂಸದೆ ನವೀನ್ ಕೌರ್ ರಾಣಾ ಹಾಗೂ ಪತಿ ರಾಣಾ ಕೌರ್ ಬಂಧನದಿಂದ ಈ ವಿವಾದ ಬೇರೆ ರೂಪವೇ ಪಡೆದಿದೆ. ಈ ಒಂದು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕೆಂಡಾಮಂಡಲವೂ ಆಗಿದ್ದಾರೆ.

ಆದರೆ, ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿರೋ ಸಿಎಂ, "ದಾದಾಗಿರಿಗೆ ಹೇಗೆ ತಿರುಗೇಟು ನೀಡಬೇಕು" ಎಂಬುದು ನಮಗೆ ಗೊತ್ತಿದೆ ಎಂದು ಹೇಳುವ ಮೂಲಕ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

Edited By :
PublicNext

PublicNext

26/04/2022 05:31 pm

Cinque Terre

56.98 K

Cinque Terre

2

ಸಂಬಂಧಿತ ಸುದ್ದಿ