ಬಾಗಲಕೋಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವ್ರು ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. ಈ ಯೋಜನೆಯಲ್ಲಿ SC-ST ಸಮುದಾಯಕ್ಕೆ ಉಚಿತವಾಗಿಯೇ ವಿದ್ಯುತ್ ಪೂರೈಸೋದೇ ಹಾಕಿದೆ.
ಬಾಗಲಕೋಟೆಗೆ ವಿವಿಧ ಅಭಿವೃದ್ಧ ಕಾಮಗಾರಿಯ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ತೆರೆಳಿದ್ದರು. ಆಗಲೇ ಉಚಿತ ವಿದ್ಯುತ್ ನೀಡೋ ಯೋಜನೆ ಬಗ್ಗೆ ಹೇಳಿಕೊಂಡಿದ್ದಾರೆ.
ಎಸ್.ಇ.ಎಸ್.ಟಿ ಸಮುದಾಯಕ್ಕೆ ಪ್ರತಿ ತಿಂಗಳು 75 ಯನಿಟ್ ವಿದ್ಯುತ್ ಉಚಿತವಾಗಿಯೇ ನೀಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ ಬಸವರಾಜ್ ಬೊಮ್ಮಾಯಿ.
PublicNext
23/04/2022 12:06 pm