ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ರಾಜೀನಾಮೆಗೆ ಮುನ್ನ ಸಚಿವ ಈಶ್ವರಪ್ಪಗೆ ಸಿಕ್ತಾ ಶುಭ ಶೂಚನೆ ?

ಶಿವಮೊಗ್ಗ: ಗ್ರಾಮೀಣ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡೋ ಮುನ್ನ ವಿಘ್ನ ವಿನಾಶಕ ಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಬಲಭಾಗದಿಂದ ಹೂವಿನ ಹಾರ ಕೂಡ ಬಿದ್ದಿದೆ. ಈ ಶುಭ ಸೂಚನೆಯನ್ನ ಕಂಡ ಈಶ್ವರಪ್ಪ ಆ ಕ್ಷಣ ನಕ್ಕು ಸುಮ್ಮನಾಗಿದ್ದಾರೆ.

ರಾಜೀನಾಮೆ ಸಲ್ಲಿಸಲು ಬೆಂಗಳೂರಿಗೆ ತೆರಳುವ ಮೊದಲು, ಈಶ್ವರಪ್ಪ ಶುಭಶ್ರೀ ಸಮುದಾಯದ ಮುಂಭಾಗದಲ್ಲಿರೋ ಗಣಪತಿ ಗುಡಿಯಲ್ಲಿ ಪೂಜೆ ನೆರವೇರಿಸಿದರು. ಈ ಸಮಯದಲ್ಲಿಯೇ ಗಣಪತಿ ಬಲಭಾಗದಿಂದ ಹೂವಿನ ಹಾರ ಬಿದ್ದಿದೆ.

ಇದನ್ನ ಕಂಡು ಈಶ್ವರಪ್ಪ ನಕ್ಕು ಸುಮ್ಮನಾದರು. ಆದರೆ, ನೆರೆದವರು ಇದು ಶುಭ ಸೂಚನೆ ಅಂತಲೇ ಹೇಳಿ ಸಂತಸ ಪಟ್ಟರು.

Edited By :
PublicNext

PublicNext

15/04/2022 07:19 pm

Cinque Terre

49.29 K

Cinque Terre

2

ಸಂಬಂಧಿತ ಸುದ್ದಿ