ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸರ್ಕಾರ ನಮಗೆ ಮೋಸ ಮಾಡಿದೆ:ಚಿರಾಗ್ ಪಾಸ್ವಾನ್

ನವದೆಹಲಿ: ಭಾರತೀಯ ಜನತಾ ಪಾರ್ಟಿಯನ್ನ ನನಗೆ ಮೋಸ ಮಾಡಿದೆ. ಇದರಿಂದ ನನಗೆ ಬಹಳ ನೋವು ಆಗಿದೆ. ಹೀಗಂತ ಎಲ್‌ಜೆಪಿ ಸಂಸದ ಚಿರಗ್ ಪಾಸ್ವಾನ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಚಿರಾಗ್ ಪಾಸ್ವಾನ್ ಹೀಗೆ ಆರೋಪಿಸಲು ಒಂದು ಬಲವಾದ ಕಾರಣವೂ ಇದೆ. ದೆಹಲಿಯ 12 ಜನಪಥ್ ನಲ್ಲಿ ಇರೋ ಬಂಗಲೆಯನ್ನ ಚಿರಾಗ್ ಪಾಸ್ವಾನ್ ತಂದೆಗೆ ನೀಡಲಾಗಿತ್ತು. ಈ ಬಂಗಲೆಯಲ್ಲಿ ಇರಲು ಚಿರಾಗ್ ಅನರ್ಹ ಆಗಿಲಿಲ್ಲ. ಆದರೂ ಬಂಗಲೆ ಖಾಲಿ ಮಾಡಲು ನಿರ್ಧರಿಸಿದ್ದರು.

ಆದರೆ, ಬಿಜೆಪಿ ಸರ್ಕಾರ ನನ್ನ ಕುಟುಂಬವನ್ನ ಹೊರಗೆ ಹಾಕಿ ಅವಮಾನಿಸಿದೆ ಎಂದು ಚಿರಾಗ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Edited By :
PublicNext

PublicNext

05/04/2022 10:39 pm

Cinque Terre

36.64 K

Cinque Terre

1