ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿದ್ದ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷ ಸೇರಿ ಆಗಿದೆ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಮುಂದಿನ ಚುನಾವಣೆಗೆ ರಣತಂತ್ರ ರೂಪಿಸಲು ಸಜ್ಜಾಗಿದ್ದಾರೆ.
ಹೌದು. 2023ರ ವಿಧಾನಸಭಾ ಎಲೆಕ್ಷನ್‌ಗೆ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಬಿಜೆಪಿ ಹಿಂದೂ ಅಸ್ತ್ರವನ್ನ ಬಿಡ್ತಾನೇ ಇದೆ. ಕಾಂಗ್ರೆಸ್ ಕೂಡ ಗೆಲುವಿನ ರಣವ್ಯೂಹ ರೂಪಿಸುತ್ತಿದೆ. ಇವುಗಳ ನಡುವೆ ದೇವೇಗೌಡರು ದಾಳ ಉರುಳಿಸುತ್ತಿದ್ದಾರೆ.
ಭವಿಷ್ಯದಲ್ಲಿ ತಮ್ಮ ಪಕ್ಷ ಗಟ್ಟಿ ನೆಲೆಯೂರೋಕೆ ಏನೆಲ್ಲ ಬೇಕೋ ಆ ಎಲ್ಲ ರಣತಂತ್ರಗಳನ್ನ ಈಗಾಗಲೇ ರೂಪಿಸುತ್ತಿದ್ದಾರೆ.
PublicNext
01/04/2022 08:32 am