ಜೈಪುರ್: ದಿ ಕಾಶ್ಮೀರ್ ಫೈಲ್ ಚಿತ್ರ ವೀಕ್ಷಣೆಗೆ ಟಿಕೆಟ್ ನೀಡಿದಂತೆ ಆಡಳಿತಾರೂಢ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಗೂ ಕೂಪನ್ ವಿತರಿಸಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಹೇಳಿದ್ದಾರೆ.
ಪಂಚರಾಜ್ಯದ ಚುನಾವಣೆ ಮುಗಿಯುತ್ತಿದಂತೇನೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ. ಇಂತಹ ಸರ್ಕಾರ ರಾಮ ಭಕ್ತ ಸರ್ಕಾರ ಅಲ್ಲ. ರಾವಣ ಭಕ್ತ ಸರ್ಕಾರ ಅಂತಲೇ ಕಾಂಗ್ರೆಸ್ ಸಚಿವ ಪ್ರತಾಪ್ ಟೀಕಿಸಿದ್ದಾರೆ.
PublicNext
29/03/2022 04:30 pm