ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ತೀರ್ಪು: ನಾನು ಹೈಕೋರ್ಟ್ ತೀರ್ಪಿನ ಕಾಪಿ ಓದಬೇಕು

ಬೆಂಗಳೂರು: ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಹಿಜಾಬ್ ವಿವಾದ ಬಗ್ಗೆ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತೇ ..? ಬನ್ನಿ, ಹೇಳ್ತೀವಿ.

ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯ ಏನಂದ್ರೆ ಏನೂ ಹೇಳಿಲ್ಲ. ಹೈಕೋರ್ಟ್ ತೀರ್ಪು ಈಗ ಬಂದಿದೆ. ಆದರೆ ತೀರ್ಪಿನ ಇಡೀ ಆರ್ಡರ್ ಕಾಪಿ ಓದುವವರೆಗೂ ನಾನು ಯಾವುದೇ ಪ್ರತಿಕ್ರಿಯೆ ಕೊಡೋದೇ ಇಲ್ಲ ಅಂತಲೇ ಸಿದ್ದರಾಮಯ್ಯ ಹೇಳಿದ್ದಾರೆ.

Edited By :
PublicNext

PublicNext

15/03/2022 06:14 pm

Cinque Terre

42.48 K

Cinque Terre

7