ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷದ ಒಳಿತಿಗಾಗಿ ಹುದ್ದೆ ತೊರೆಯಲು ಹೊರಟ ಗಾಂಧೀಸ್ !

ನವದೆಹಲಿ: ಕಾಂಗ್ರೆಸ್ ಪಕ್ಷ ನಿಜಕ್ಕೂ ಬಹುತೇಕ ಕ್ಷೇತ್ರದಲ್ಲಿ ಕಳೆದೇ ಹೋಗಿದೆ. ಈ ಸಮಯದಲ್ಲಿಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೋನಿಯಾ ಮತ್ತು ಅವರ ಪುತ್ರ ರಾಹುಲ್,ಪುತ್ರಿ ಪ್ರಿಯಾಂಕಾ ಪಕ್ಷದ ಒಳಿತಿಗಾಗಿಯೇ ತಮ್ಮ ಹಾಲಿ ಹುದ್ದೆಗಳಿಗೆ ರಾಜೀನಾಮೆಗೆ ಮುಂದಾಗಿದ್ದರು.ಆದರೆ ಮುಂದೇನ್ ಆಯಿತು ಗೊತ್ತೆ ? ಬನ್ನಿ, ನೋಡೋಣ.

ಕಾಂಗ್ರೆಸ್ ಪಕ್ಷ ಕಾರ್ಯಕಾರಿಣಿ ಸಭೆ ಕರೆದಿತ್ತು. ಈ ಸಭೆಯಲ್ಲಿ ಸಾಕಷ್ಟು ಆತ್ಮಾವಲೋಕನವು ಆಗಿದೆ.ಆದರೆ ಇದೇ ವೇಳೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಕುಟುಂಬದ ಸದಸ್ಯರಾದ ರಾಹುಲ್, ಪ್ರಿಯಾಂಕಾ ಗಾಂಧಿ ಒಂದು ನಿರ್ಧಾರಕ್ಕೆ ಬಂದಿದ್ದರು.

ಪಕ್ಷದ ಒಳಿತಿಗಾಗಿ ತಾವು ರಾಜೀನಾಮೆ ನೀಡೋದಾಗಿಯೂ ತಿಳಿಸಿದರು. ಆದರೆ ಈ ಪ್ರಸ್ತಾವನೆಯನ್ನ ಸಮಿತಿ ತಿರಸ್ಕರಿಸಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Edited By :
PublicNext

PublicNext

14/03/2022 08:54 am

Cinque Terre

47.41 K

Cinque Terre

9

ಸಂಬಂಧಿತ ಸುದ್ದಿ